Recent developments in the state government are strange. It is also known in the Dasara program. Watch this video to know more.
ರಾಜಕೀಯ ಎನ್ನುವುದು ನಿಂತ ನೀರಲ್ಲ. ಹೀಗಾಗಿ ರಾಜಕೀಯದಲ್ಲಿ ಇರುವವರು ಸದಾ ಚಟುವಟಿಕೆಯಲ್ಲಿರಬೇಕು. ಬಹಳಷ್ಟು ಬಾರಿ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆ ಕಳೆದ ನಂತರ ಮ್ಯಾಜಿಕ್ ನಂಬರ್ ಪಡೆದವರು ಸರ್ಕಾರ ರಚಿಸಿ ಆಡಳಿತ ನಡೆಸಿದರೆ, ಕಡಿಮೆ ಸ್ಥಾನ ಪಡೆದವರು ವಿರೋಧಪಕ್ಷದಲ್ಲಿ ಕುಳಿತು ಅವರ ಕೆಲಸ ಏನಿದೆಯೋ ಅದನ್ನು ಮಾಡಿಕೊಂಡು ಹೋಗುತ್ತಿದ್ದರು.