Union Minister Ananth Kumar Hegde has again issued a controversial statement. Here's a brief news about this. Watch this video.
ನಾವು ಸಮಾಜ ಸೇವೆ ಮಾಡೋಕೆ ಕುರ್ಚಿಯ ಮೇಲೆ ಬಂದು ಕುಳಿತಿಲ್ಲ. ನಾವು ಬಂದಿರೋದೆ ರಾಜಕಾರಣ ಮಾಡೋಕೆ ಅಂತ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.