State government has filed affidavit saying that it has decided to dismantle child lock in cabs as part of women security.
ಕಾರುಗಳಲ್ಲಿರುವ ಚೈಲ್ಡ್ ಲಾಕ್ ವರವೂ ಹೌದು ಶಾಪವೂ ಹೌದು, ಇತ್ತೀಚೆಗೆ ಹೆಚ್ಚುತ್ತಿರುವ ಮಹಿಳಾ ಪ್ರಯಾಣಿಕರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಚೈಲ್ಡ್ ಲಾಕ್ ಕಿತ್ತುಹಾಕುವ ನಿರ್ಧಾರ ಮಾಡಿದೆ.