Rocking star Yash, Shrinidhi Shetty's K.G.F Cinema has created hype all over. Movie will be released in the month of December in Hindi by Farhan Akhtar.
ಕೆ.ಜಿ.ಎಫ್ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಹಿಂದಿಯಲ್ಲಿ ಫರಾನ್ ಅಕ್ತರ್ ಸಿನಿಮಾಗೆ ಸಪೋರ್ಟ್ ಮಾಡುತ್ತಿದ್ದಾರೆ.