Minister Zameer Ahmed inaugurated food festival in Mysuru Dasara 2018 today. He eat food with blind students. He served food to people who came to eat in food festival.
ಸಚಿವ ಜಮೀರ್ ಅಹ್ಮದ್ ಅವರ ಮೈಮೇಲೆ ಸಾಕ್ಷಾತ್ ಅನ್ನಪೂರ್ಣೇಶ್ವರಿಯೇ ಬಂದಿದ್ದರೋ ಏನೋ, ಒಟ್ಟಿನಲ್ಲಿ ಸಿಕ್ಕವರಿಗೆಲ್ಲಾ ಕೈತುತ್ತು ತಿನ್ನಿಸಿ ಕೃತಾರ್ಥರಾದರು. ಹೌದು, ಮೈಸೂರು ದಸರಾ ಉತ್ಸವದಲ್ಲಿ ಆಹಾರ ಮೇಳ ಉದ್ಘಾಟಿಸಿದ ಸಚಿವ ಜಮೀರ್ ಅಹ್ಮದ್ ಅವರು ನೆರೆದಿದ್ದವರೆನ್ನು ಕರೆದು ತಾವೇ ಅವರ ಬಾಯಿಗೆ ತುತ್ತಿಟ್ಟರು.