The Villain staring Shivrajkumar, Sudeep, Amy Jackson will be released on 18th October. Prem is angry on Multiplex share.
ಚಿತ್ರದ ಪ್ರದರ್ಶನದ ಪರ್ಸೆಂಟೇಜ್ ವಿಚಾರದಲ್ಲಿ, ಪರಭಾಷಿಕರಿಗೊಂದು ಬೆಲೆ, ಕನ್ನಡಿಗರಿಗೊಂದು ಬೆಲೆ ಕಟ್ತಿರೋ ಮಲ್ಟಿಪ್ಲೆಕ್ಸ್ ಗಳ(PVR, Cinipolis, inox) ಮಹಾಮೋಸಕ್ಕೆ ನನ್ನ ಧಿಕ್ಕಾರ ಎಂದು ಟ್ವೀಟ್ ಮಾಡಿದ್ದಾರೆ.