ನೀವು ಯಾವತ್ತಾದ್ರೂ ಪರೀಕ್ಷೆ ಟೈಮ್ ನಲ್ಲಿ ಇಂಥಾ ಸ್ನೇಹಿತರನ್ನ ನೋಡಿದೀರಾ? | Oneindia Kannada

Oneindia Kannada 2018-10-05

Views 152

In every class, there are many variety of types of students you can see. Sometime your friends in your life are overly annoying, especially when it comes to exam season. Its almost exam time, you can see all type of Students in exam hall.

ಕಾಲೇಜು ಅಂದ್ರೆ ಅದೊಂದು ಬಣ್ಣ ಬಣ್ಣದ ಕಲರ್ಫುಲ್ ಜೀವನ. ಇಲ್ಲಿ ನಿಮಗೆ ಎಲ್ಲಾ ರೀತಿಯ ವಿಧದ ಸ್ನೇಹಿತರು ಸಿಗುತ್ತಾರೆ. ಇನ್ನು ತಿಂಗಳು ಪೂರ್ತಿ ಮೋಜು ಮಸ್ತಿ ಮಾಡುವ ವಿದ್ಯಾರ್ಥಿಗಳು ಪರೀಕ್ಷೆ ಬಂತೆಂದ್ರೆ ಸಾಕು ಫುಲ್ ಸೀರಿಯಸ್ ಆಗಿ ಬಿಡುತ್ತಾರೆ. ಪ್ರತಿಯೊಂದು ಕಾಲೇಜಿನಲ್ಲೂ ಇಂತಹ ವಿದ್ಯಾರ್ಥಿಗಳು ಇದ್ದೇ ಇರುತ್ತಾರೆ. ಬನ್ನಿ ಪರೀಕ್ಷೆ ವೇಳೆ ಯಾವೆಲ್ಲಾ ಕಾಮನ್ ಟೈಪ್ ನ ವಿದ್ಯಾರ್ಥಿಗಳು ಇರುತ್ತಾರೆ ಎಂದು ನಿಮಗೆ ತಿಳಿಸಿಕೊಡಲಾಗುವುದು

Share This Video


Download

  
Report form
RELATED VIDEOS