ಲೋಕಸಭೆ ಚುನಾವಣೆ 2019ಕ್ಕೆ ಪ್ರಜ್ವಲ್ ರೇವಣ್ಣ ಹೂಡಿದ್ದಾರಾ ರಣತಂತ್ರ | Oneindia Kannada

Oneindia Kannada 2018-10-05

Views 160

Both Nikhil Kumaraswamy and Prajwal Revanna expecting Lok Sabha elections ticket. This may create tension in Deve Gowda family already two members of the family are in the government. But Prajwal Revanna is planning strategies to contest in Lok Sabha Elections 2019.

ಜೆಡಿಎಸ್‌ ಪಕ್ಷದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ನಡುವೆ ರಾಜಕೀಯ ಹಗ್ಗ-ಜಗ್ಗಾಟ ಪ್ರಾರಂಭವಾಗುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಗೋಚರಿಸುತ್ತಿವೆ. ಒಂದು ಕಡೆ ನಿಖಿಲ್ ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ರೆ ಇನ್ನೊಂದು ಕಡೆ ಪ್ರಜ್ವಲ್ ರೇವಣ್ಣ ಟಿಕೆಟ್ ಗಾಗಿ ಪಟ್ಟು ಹಿಡಿದು ಕೂತಿದ್ದಾರೆ. ಅದಕ್ಕಾಗಿ ಕೆಲ್ವು ತಂತ್ರಗಳನ್ನ ಮಾಡ್ತಿದ್ದಾರೆ.

Share This Video


Download

  
Report form
RELATED VIDEOS