Sabarimala Temple Verdict : ಇಂದಿಗೂ ಈ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ | Oneindia Kannada

Oneindia Kannada 2018-09-28

Views 2

A Constitution Bench led by Chief Justice of India Dipak Misra today (September) pronounce its judgment allowing women entry to the Sabarimala Temple in Kerala. The Supreme Court judgment in Sabarimala temple is likely to have impact on these shrines.


ಶಬರಿಮಲೆ ದೇಗುಲಗೊಳಗೆ ಮಹಿಳೆಯರ ಪ್ರವೇಶಕ್ಕೆ ಇದ್ದ ಅಡ್ಡಿ ಆತಂಕಗಳು ದೂರಾಗಿವೆ. ಮುಖ್ಯ ನ್ಯಾಯಮುರ್ತಿ ದೀಪಕ್ ಮಿಶ್ರಾ ಅವರಿದ್ದ ಸಾಂವಿಧಾನಿಕ ನ್ಯಾಯಪೀಠವು ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡುವಂತೆ ಸೂಚಿಸಿ, ಐತಿಹಾಸಿಕ ತೀರ್ಪು ನೀಡಿದೆ. ಸಂಪ್ರದಾಯ, ಕಟ್ಟುಪಾಡು, ರೀತಿ ರಿವಾಜು, ವಸ್ತ್ರ ಸಂಹಿತೆ, ನೀತಿ ನಿಯಮಗಳ ಅನುಸಾರ ಎಲ್ಲಾ ಧರ್ಮಗಳಲ್ಲೂ ಈ ರೀತಿ ನಿರ್ಬಂಧಗಳನ್ನು ಕಾಣಬಹುದು. ಈಗ ಶಬರಿಮಲೆಯ ತೀರ್ಪು ಮಿಕ್ಕ ಎಲ್ಲಾ ದೇಗುಲ, ದರ್ಗಾಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಶಬರಿಮಲೆ ಅಲ್ಲದೆ, ಯಾವೆಲ್ಲ ದೇಗುಲಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧವಿದೆ

Share This Video


Download

  
Report form
RELATED VIDEOS