ಸಚಿವ ಎಚ್.ಡಿ.ರೇವಣ್ಣ ಅವರು ಜಲಸಂಪನ್ಮೂಲ ಸಚಿವಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದರು. 'ನಾನೇನು ರಾಜಕೀಯ ಮಾಡಲ್ಲ ಎಲ್ಲವನ್ನು ಕುಮಾರಸ್ವಾಮಿ ನೋಡಿಕೊಳ್ಳುತ್ತಾರೆ' ಎಂದು ಭೇಟಿಯ ಬಳಿಕ ಹೇಳಿದರು.
PWD minister H.D.Revanna met Water Resources minister D.K.Shivakumar in Bengaluru on September 25, 2018. D.K.Shivakumar recovering after food poisoning.