ಔಷಧಿಗಳ ಮೇಲಿನ ನಿಷೇಧ, ನಿರ್ಬಂಧ ಕುರಿತಂತೆ ಸುಪ್ರೀಂಕೋರ್ಟ್ ಸೋಮವಾರ (ಸೆಪ್ಟೆಂಬರ್ 17)ದಂದು ಮಹತ್ವದ ಆದೇಶ ನೀಡಿದೆ. ನಿಷೇಧಿತ ಔಷಧಿಗಳ ಪಟ್ಟಿ ಸೇರಿದ್ದ ಸ್ಯಾರಿಡಾನ್ ಹಾಗೂ ಮತ್ತೆರಡು ಡ್ರಗ್ಸ್ ಗಳಿಗೆ ಮುಕ್ತಿ ಸಿಕ್ಕಿದೆ.
The Supreme Court has allowed the sale of Saridon and two other drugs for now after the government had banned 328 combination drugs last week. The top court's order comes on a petition filed by the drug makers.