ಬೆಕ್ಕಿನ ಕಾಟದಿಂದ ವಿಳಂಬವಾದ ನಮ್ಮ ಮೆಟ್ರೋ ಸಂಚಾರ | Oneindia Kannada

Oneindia Kannada 2018-09-08

Views 1

ನಮ್ಮ ಮೆಟ್ರೋ ಸಂಚರಿಸುವ ವೇಳೆ ಪಾರಿವಾಳ, ಹದ್ದುಗಳು ಅಡ್ಡ ಬರುವುದು ಸಾಮಾನ್ಯ ಆದರೆ ಮೊದಲ ಬಾರಿಗೆ ಬೆಕ್ಕು ಅಡ್ಡ ಬಂದಿದ್ದು ಆ ಕಾರಣದಿಂದ ಮೆಟ್ರೋ ಸಂಚಾರವನ್ನೇ ಸ್ಥಗಿತಗೊಳಿಸಿರುವ ಘಟನೆ ಜಾಲಹಳ್ಳಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.


Metro service was interrupted for few minutes near Jalahalli metro station while a cat was found in the track at around 7.30pm on Friday evening.

Share This Video


Download

  
Report form
RELATED VIDEOS