Elephants came from the Aranya Bhavan to the palace courtyard on the backdrop of Mysore Dasara Mahotsav. Elephants are invited to the traditional welcome at the Jayamarthanda gateway of the Ambavilasa palace.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಯಲ್ಲಿ ವೀರನಹೊಸಹಳ್ಳಿಯಿಂದ ಸೆ.2 ರಂದು ಗಜಪಡೆ ಮೈಸೂರಿಗೆ ಆಗಮಿಸಿದ್ದು, ಆಶೋಕಪುರಂನ ಅರಣ್ಯ ಭವನದಲ್ಲಿ ಬೀಡು ಬಿಟ್ಟಿದ್ದವು. ಇಂದು ಮಂಗಳವಾರ ಅರಣ್ಯ ಭವನದಿಂದ ಅರಮನೆ ಅಂಗಳಕ್ಕೆ ಗಜಪಡೆ ಹೆಜ್ಜೆ ಹಾಕಿದ್ದು, ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿಯಿಂದ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ದೊರೆತಿದೆ.