ಮಳೆಯ ಅವಾಂತರದಿಂದ ಆಗಿರುವ ಹಾನಿಯ ಲೆಕ್ಕದ ವರದಿ ಸಲ್ಲಿಸಿದ ಕೇಂದ್ರ ಗೃಹ ಇಲಾಖೆ

Oneindia Kannada 2018-09-04

Views 121

Over 1400 people including Kerala's 488 died due to heavy rain in India this Manson season. Home department's National emergency response center gave details yesterday.


ಈ ಬಾರಿಯ ಮುಂಗಾರು ಋತು ದೇಶದ ಹಲವೆಡೆ ಭಾರಿ ಹಾನಿಯನ್ನೇ ಮಾಡಿದೆ. ಮುಂಗಾರು ಮಳೆಗೆ ಈ ಬಾರಿ ಹೆಚ್ಚಿನ ಜನ ತಮ್ಮ ಜೀವ ಕಳೆದುಕೊಂಡಿದ್ದಾರೆ. ಮಳೆಯಿಂದ ಈ ವರ್ಷ (ಮುಂಗಾರು ಋತು) ವಿನಲ್ಲಿ ಆಗಿರುವ ಹಾನಿಯ ಬಗ್ಗೆ ಗೃಹ ಇಲಾಖೆ ನಿನ್ನೆ ವರದಿ ಬಿಡುಗಡೆ ಮಾಡಿದೆ. ಅದರ ಪ್ರಕಾರ ಮುಂಗಾರು ಋತುವಿನಲ್ಲಿ ಮಳೆಯಿಂದಾಗಿ 1440 ಜನ ಅಸುನೀಗಿದ್ದಾರೆ.

Share This Video


Download

  
Report form
RELATED VIDEOS