Karnataka Civic Poll Results : ಬಿಜೆಪಿಯ ಬಿಗಿ ಮುಷ್ಟಿಯಲ್ಲಿ ಉಡುಪಿ | Oneindia Kannada

Oneindia Kannada 2018-09-03

Views 236

BJP dominated in Local body elections in Udupi district. Out four local bodies BJP wins in three and one is intact.


ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಬರುತ್ತಿದ್ದು. ನಿರೀಕ್ಷೆಯಂತೆ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಸ್ಪಷ್ಟ ವಿಜಯ ಸಾಧಿಸಿದೆ. ಉಡುಪಿ ನಗರಸಭೆಯಲ್ಲಿ ನೇರ ಸ್ಪರ್ಧೆ ಇದ್ದದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಆದರಿಲ್ಲಿ ಬಿಜೆಪಿ ಯೂ ಕ್ಲೀನ್ ಸ್ವೀಪ್ ಮಾಡಿ 31 ಸೀಟುಗಳಲ್ಲಿ ವಿಜಯ ಸಾಧಿಸಿದೆ. ಕಾಂಗ್ರೆಸ್ ಗೆದ್ದಿರುವುದು ಕೇವಲ 4.

Share This Video


Download

  
Report form
RELATED VIDEOS