ನಿನ್ನೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ಸಣ್ಣ ಮಟ್ಟಿನ ಮಾತಿನ ಜಟಾಪಟಿ ನಡೆದಿದೆ.
ಸಭೆ ಮುಗಿದ ನಂತರ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ಕೈ-ಕೈ ಹಿಡಿದುಕೊಂಡು ಒಗ್ಗಟ್ಟು ಪ್ರದರ್ಶಿಸದರಾದರೂ ಸಭೆ ನಡೆಯುವಾಗ ಚರ್ಚೆಯ ವೇಳೆ ಇಬ್ಬರೂ ನಾಯಕರ ನಡುವೆ ಕೆಲವು ಬಿಸಿ-ಬಿಸಿ ವಾಗ್ವಾದಗಳು ನಡೆದಿವೆ ಎನ್ನಲಾಗಿದೆ.
Few words exchanged between Siddaramaiah and Kumaraswamy in co ordination committee meeting yesterday. Siddaramaiah upset on Kumaraswamy for transferring officers without the department ministers notice.