ಇಶಾಂತ್ ಶರ್ಮಾ ಮುಡಿಗೆ ಮತ್ತೊಂದು ಸಾಧನೆಯ ಗರಿ | Oneindia kannada

Oneindia Kannada 2018-08-31

Views 281

ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 250 ವಿಕೆಟ್ ಗಳಿಸಿ, ದಿಗ್ಗಜರ ಸಾಲಿನಲ್ಲಿ ನಿಂತಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರ ವಿಕೆಟ್ ಗಳಿಸಿದ ಇಶಾಂತ್ ಅವರು ತಮ್ಮ ವೃತ್ತಿ ಬದುಕಿನ 250ನೇ ವಿಕೆಟ್ ಗಳಿಸಿದ ಸಾಧನೆ ಮಾಡಿದರು. ಈ ಸಾಧನೆಗೆ 86 ಟೆಸ್ಟ್ ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ

Ishant Sharma, the fast bowler of the Indian team, He has taken 250 wickets in Test cricket, standing in the rankings. Ishant, who took England's captain Joe Root in the fourth Test against England, made his career-best 250th wicket. He has taken 86 Test matches for this achievement

Share This Video


Download

  
Report form
RELATED VIDEOS