Somnath Temple in Gujarat is a major pilgrimage destination in the country. Somnath Mandir is the first Jyothirlinga among 12 Jyotirlingas of Shiva. This Somnath Temple is not only related to Shiva. Even it relates to Lord Krishna also. To know how, watch this video.
ಗುಜರಾತ್‌ನಲ್ಲಿರುವ ಸೋಮನಾಥ ಮಂದಿರವು ದೇಶದಲ್ಲಿ ಒಂದು ಪ್ರಮುಖ ತೀರ್ಥಸ್ನಾನವಾಗಿದೆ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಮೊದಲ ಜ್ಯೋತಿರ್ಲಿಂಗವೇ ಸೋಮನಾಥ ಮಂದಿರ. ಈ ಸೋಮನಾಥ ಮಂದಿರವು ಬರೀ ಶಿವನಿಗೆ ಮಾತ್ರ ಸಂಬಂಧಿಸಿದ್ದಲ್ಲ. ಬದಲಾಗಿ ಶ್ರೀ ಕೃಷ್ಣ ನಿಗೂ ಸಂಬಂಧಿಸಿದೆ. ಅದು ಹೇಗೆ ಅನ್ನೋದನ್ನು ತಿಳಿಯೋಣ.