ಅಭಿಮಾನಿಗಳ ಪ್ರಶ್ನೆಗೆ ಈ ಸ್ಟಾರ್‌ಗಳು ಉತ್ತರ ನೀಡೋದು ಯಾವಾಗ..? | Filmibeat Kannada

Filmibeat Kannada 2018-08-30

Views 1.2K

Kannada cine lovers has many questions. They want to know when will The Villain, KGF, Kurukshethra and other movies will hit screns. When will uppi start his movie,
when Rakshit will marry Rashmika mandanna etc. But nobody has an answer for these questions.

ಕಿಚ್ಚ ಸುದೀಪ್ , ಶಿವರಾಜ್‌ಕುಮಾರ್ ಎಲ್ಲಿ ಹೋದ್ರು ದಿ ವಿಲನ್ ರಿಲೀಸ್ ಬಗ್ಗೆ ಪ್ರಶ್ನೆಗಳು, ಯಶ್ ಕೆ.ಜಿ.ಎಫ್ ಸಿನಿಮಾ ಬಿಡುಗಡೆ ಯಾವಾಗ ಅಂತ ಯಶ್ ಅಭಿಮಾನಿಗಳು, ದರ್ಶನ್-ಸುದೀಪ್ ಒಂದಾಗೋದು ಯಾವಾಗ, ರವಿಚಂದ್ರನ್ ಅವರ ಮಂಜಿನ ಹನಿ ಸಿನಿಮಾ ಬರೋದು ಯಾವಾಗ, ಉಪೇಂದ್ರ ಮತ್ತೆ ಡೈರೆಕ್ಷನ್ ಮಾಡ್ತಾರಾ, ರಾಘವೇಂದ್ರ ರಾಜ್‌ಕುಮಾರ್,
ಶಿವಣ್ಣ, ಪುನೀತ್ ರಾಜ್‌ಕುಮಾರ್ ಒಟ್ಟಿಗೆ ನಟಿಸೋದು ಯಾವಾಗ ಹೀಗೆ ಇವರಿಗೆ ಅಭಿಮಾನಿಗಳು ಪ್ರಶ್ನೆ ಕೇಳುತ್ತಿದ್ದಾರೆ ಆದ್ರೆ ಈ ಪ್ರಶ್ನೆಗಳಿಗೆ ಉತ್ತರವೇ ಇಲ್ಲ.

Share This Video


Download

  
Report form
RELATED VIDEOS