BBMP has issued an order to mandating smoking zone in all bar and restaurant and also warned if smoking allowed in the common area, license will be canceled for the violation.
ನಗರದಲ್ಲಿರುವ ಹೋಟೆಲ್, ಬಾರ್, ರೆಸ್ಟೋರೆಂಟ್, ಕ್ಲಬ್ ಗಳಲ್ಲಿ ಇನ್ನುಮುಂದೆ ಸ್ಮೋಕಿಂಗ್ ಝೋನ್ ನಿರ್ಮಿಸುವುದು ಕಡ್ಡಾಯವಾಗಲಿದೆ.