In some parts of flood affected Kodagu some mysterious loud sound coming from earth. Geologists investigating the reason behind the sounds. they already put a Seismograph to measure the earth movement.
ಮಳೆ ಅಬ್ಬರಿಸಿ ಆರ್ಭಟಿಸಿರುವ ಕೊಡಗಿನಲ್ಲಿ ಈಗ ಅಲ್ಲಲ್ಲಿ ಭೂಮಿ ಅಡಿಯಿಂದ ಶಬ್ದ ಕೇಳಿ ಬರುತ್ತಿರುವುದು ಜನರಲ್ಲಿ ಆತಂಕ ತಂದಿತ್ತು. ಇದು ಭೂಕಂಪನವೋ ಎಂಬ ಅನುಮಾನ ಮೂಡಿತ್ತು. ಇದರ ಬಗ್ಗೆ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.