ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ : ಮಾನಸಿಕ ಚಿಕಿತ್ಸೆಗೂ ಆರೋಗ್ಯ ವಿಮೆ ಅನ್ವಯ | Oneindia Kannada

Oneindia Kannada 2018-08-29

Views 200

ಮನೆಯಲ್ಲಿ ಮಾನಸಿಕ ಅಸ್ವಸ್ಥರಿದ್ದರೆ ಅವರಿಗೆ ಚಿಕಿತ್ಸೆ ನೀಡುವುದುತುಸು ಕಷ್ಟವೆ. ಅವರ ವೈದ್ಯಕೀಯ ವೆಚ್ಚವನ್ನು ಭರಿಸುವುದೇ ಪೋಷಕರಿಗೆ ದೊಡ್ಡ ತಲೆನೋವಾಗುತ್ತಿತ್ತು, ಚಿಕಿತ್ಸೆ ದೊರೆತರೆ ಸರಿಯಾಗಬಹುದು ಎಂಬ ಆಶಾಭಾವದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.ಆದರೆ ಇನ್ನುಮುಂದೆ ಮಾನಸಿಕ ಕಾಯಿಲೆಗಳಿಗೂವಿಮೆ ಸಿಗಲಿದೆ. ಕೇಂದ್ರ ಸರ್ಕಾರವು ಈ ಕುರಿತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಮಾನಸಿಕ ಕಾಯಿಲೆ ಚಿಕಿತ್ಸೆಗೂ ವಿಮಾ ವೆಚ್ಚ ಭರಿಸಬೇಕು ಎಂದು ಸೂಚನೆ ನೀಡಿದ್ದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಆದೇಶ ಜಾರಿಗೊಳಿಸಿದೆ.


As parliament approved for Mental health act 2017 on May 29, central government has written a letter to Insurance Control and Development Authority to implement the new rule which provides insurance to mental health treatment.

Share This Video


Download

  
Report form
RELATED VIDEOS