Karnataka released 310.549 TMC Cauvery water to Tamil Nadu in the month of June, July and August. Supreme Court directed Karnataka to release 177 TMC water annually for Tamil Nadu state.
ಕರ್ನಾಟಕದಲ್ಲಿ ಈ ಬಾರಿ ಭಾರಿ ಮಳೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳು ಭರ್ತಿಯಾಗಿವೆ. ತಮಿಳುನಾಡಿಗೆ ವಾರ್ಷಿಕ ಹರಿಸಬೇಕಾಗಿದ್ದಕ್ಕಿಂತಲೂ ಅಧಿಕ ನೀರನ್ನು ಮೂರು ತಿಂಗಳಿನಲ್ಲಿ ಹರಿಸಲಾಗಿದೆ.