Kodagu deputy commissioner Srividya warns tourists to not to visit flood affected places for some days. And owners of hotel and home stays in Kodagu are also getting warning from DC to not to entertain tourists, and not allow them to stay in Kodagu as of now. If anyone disrespect DC's order they might be facing legal actions.
ಮಹಾಮಳೆಯಿಂದ ಭೂಕುಸಿತ ಸಂಭವಿಸಿ ಊರಿಗೆ ಊರೇ ಸಂಪೂರ್ಣ ಕೊಚ್ಚಿಹೋಗಿ ಸೂತಕದ ವಾತಾವರಣ ನಿರ್ಮಾಣವಾದ ಬೆನ್ನಲ್ಲೇ ಕೆಲವು ರೆಸಾರ್ಟ್ ಮತ್ತು ಹೋಂಸ್ಟೇಗಳು ಇದರ ಲಾಭ ಪಡೆದುಕೊಳ್ಳಲು ಹವಣಿಸುತ್ತಿರುವುದು ಕಂಡು ಬರತೊಡಗಿದೆ. ಒಂದೆಡೆ ದೂರದ ಊರುಗಳಿಂದ ಸಂಘ ಸಂಸ್ಥೆಗಳು ವಾಹನಗಳಲ್ಲಿ ಸಂತ್ರಸ್ತರಿಗೆ ಅಗತ್ಯವಿರುವ ಆಹಾರ ಪದಾರ್ಥಗಳನ್ನು ತಂದು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುತ್ತಿದ್ದಾರೆ.