The geological scientist said when the rain falls landslide will not occur. Soil holds the rock inside the earth for many years.
ಕಳೆದ 10 ದಿನಗಳ ಕೆಳಗೆ ಸುರಿದ ಮಳೆಗೆ ಮಡಿಕೇರಿ, ಜೋಡುಪಾಲ ಸೇರಿದಂತೆ ಹಲವೆಡೆ ಅಕ್ಷರಶಃ ಜನರು ಬೆಚ್ಚಿಬಿದ್ದಿದ್ದಾರೆ. ಮಳೆ ಬರುವುದು ಸಾಮಾನ್ಯ. ಆದರೆ ಕಳೆದ 92 ವರುಷಗಳ ಹಿಂದಿನಿಂದಲೂ ಕಂಡು ಕೇಳರಿಯದಂತಹ ಇಂತಹ ಮಳೆ ಹಾಗೂ ಭೂಕುಸಿತದ ರೌದ್ರ ನರ್ತನ ಈಗ ನಡೆದದ್ದು ಏಕೆ ?