The Villain released its audio in Bangalore recently and now the team is in Dubai for Audio release. Shiv Rajkumar, Prem and Producer have conducted a press meet
regarding this.
ಶಿವರಾಜ್‌ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು ಈಗ ದುಬೈನಲ್ಲಿ ಆಡಿಯೋ ಬಿಡುಗಡೆಗಾಗಿ ಸಿನಿಮಾ ತಂಡ ದುಬೈಗೆ ಹಾರಿದೆ.