Sandalwood cute couple Yash-Radhika are enjoying festival and have uploaded a pic on social media. They are looking absolutely stunning.
ಸ್ಯಾಂಡಲ್‌ವುಡ್ ಮುದ್ದು ಜೋಡಿ ಯಶ್ ರಾಧಿಕಾ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಇದೇ ವೇಳೆ ರಾಧಿಕಾ ಪಂಡಿತ್ ಮುದ್ದಾದ ರಾಕಿಂಗ್ ಯುವರಾಣಿಯ ನಿರೀಕ್ಷೆಯಲ್ಲಿ ಇರುವುದಾಗಿ ಹೇಳಿದ್ದಾರೆ.