ಭಾರತದ 10 ಅತ್ಯಂತ ಐಷಾರಾಮಿ ಹಾಗು ದುಬಾರಿ ಹೋಟೆಲ್ ಗಳು | Oneindia Kannada

Oneindia Kannada 2018-08-23

Views 656

10 Most Expensive Hotels in India. India is a hub of a lot of luxurious hotels and resorts. These are mainly the palaces of ancient times which were earlier owned by the Kings or Nawabs and have now been reconstructed has the luxurious hotels. These hotels are renowned by some wealthiest groups of hotels.

ಐಶ್ವರ್ಯ ಹಾಗೂ ಬಡತನ ಎರಡರಲ್ಲಿಯೂ ಅತಿ ಹೆಚ್ಚು ವೈಪರೀತ್ಯಗಳಿರುವ ನಮ್ಮ ದೇಶದಲ್ಲಿ ಶ್ರೀಮಂತರಿಗಾಗಿಯೇ ಇರುವ ಐಷಾರಾಮಿ ರೆಸಾರ್ಟ್-ಹೋಟೆಲ್ ಗಳಿಗೆ ಕೊರತೆಯಿಲ್ಲ. ಇದರಲ್ಲಿ ಕೆಲವು ಹಿಂದಿನ ಕಾಲದ ರಾಜರು ಹಾಗೂ ನವಾಬರು ಕಟ್ಟಿಸಿ ವಾಸವಾಗಿದ್ದ ಕೋಟೆ ಕೊತ್ತಲುಗಳಾಗಿದ್ದು, ಇದನ್ನು ಇಂದು ಐಶಾರಾಮಿ ಹೋಟೆಲುಗಳಾಗಿಸಿ ಪುರಾತನ ವೈಭವವನ್ನು ಮತ್ತೊಮ್ಮೆ ಮರಳಿಸಿ ಇದನ್ನು ದುಬಾರಿ ಬಾಡಿಗೆಗೆ ನೀಡುವ ಮೂಲಕ ಪ್ರಸಿದ್ದತೆ ಪಡೆದಿವೆ. ಈ ಹೋಟೆಲುಗಳು ಭಾರತದ ಖ್ಯಾತ ಹಾಗೂ ಅತಿ ಶ್ರೀಮಂತ ಹೋಟೆಲ್ ಗುಂಪುಗಳಿಗೆ ಸೇರಿವೆ. ಎಲ್ಲವೂ ಶ್ರೀಮಂತರ ಸ್ವತ್ತಲ್ಲ. ಇವತ್ತು ನಾನು ಬಡವನಾಗಿರಬಹುದು. ಆದರೆ ಒಂದು ದಿನ ನಾನು ಕೂಡ ಇಂತಹ ದುಬಾರಿ ಐಷಾರಾಮಿ ಹೋಟೆಲ್ ಗಳಿಗೆ ಹೋಗಿ ಎಂಜಾಯ್ ಮಾಡುತ್ತೇನೆ ಎನ್ನುವಂತಹ ಆಶಾವಾದಿ ಛಲಗಾರರು ಕೂಡ ಇದ್ದಾರೆ.

Share This Video


Download

  
Report form