ರೈತರ ಸಾಲ ಮನ್ನಾ ಬಗೆಗಿನ ನಿಯಮಗಳನ್ನ ಬದಲು ಮಾಡಲಿದೆ ಸರ್ಕಾರ | Oneindia Kannada

Oneindia Kannada 2018-08-20

Views 519

Co-operation minister Bandeppa Kashempur said that, government will change the some rule of loan waive off. All crop of family will be waive off. earlier the rule was only one members crop loan will be waived off.


ರೈತರ ಕೃಷಿ ಸಾಲ ಮನ್ನಾ ಮಾಡಿದ್ದ ರಾಜ್ಯ ಸರ್ಕಾರ, ಕುಟುಂಬ ಒಬ್ಬ ವ್ಯಕ್ತಿಯ ಸಾಲವನ್ನು ಮಾತ್ರವೇ ಮನ್ನಾ ಮಾಡುವುದಾಗಿ ನಿಯಮ ವಿಧಿಸಿತ್ತು ಆದರೆ ಇದನ್ನು ಹಿಂಪೆಡೆಯಲಾಗುತ್ತಿದೆ. ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಅವರು ಇದನ್ನು ಸ್ಪಷ್ಟಪಡಿಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

Share This Video


Download

  
Report form
RELATED VIDEOS