After the huge success of Rajakumara Puneeth Rajkumar is once again working With Santosh Anandram. The title is debated in Social media and people are
expecting the title to be Parashuram.
ರಾಜಕುಮಾರ ಸಿನಿಮಾ ನಂತರ ಪುನೀತ್ ರಾಜ್‌ಕುಮಾರ್ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಮಾಡುತ್ತಿದ್ದು ಸಿನಿಮಾಗೆ ದೇವತಾ ಮನುಷ್ಯಗಿಂತಲೂ ಪರಶುರಾಮ ಟೈಟಲ್ ಇಡಿ ಎಂದಿದ್ದಾರೆ ಅಭಿಮಾನಿಗಳು.