Niranjan Deshpande a multi talented champ who entered media as an RJ, now he is the most busiest anchor, actor. He has shared his few of his life's experience.
ನಟ, ಆರ್.ಜೆ, ನಿರೂಪಕ ಹೀಗೆ ಸಾಕಷ್ಟು ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ನಿರಂಜನ್ ದೇಶಪಾಂಡೆ ಪಾದರಸ ಸಿನಿಮಾ ಬಗ್ಗೆ ಹಾಗೂ ತಮ್ಮ ಜೀವನದ ಬಗ್ಗೆ ಮಾತನಾಡಿದ್ದಾರೆ . ನಿರಂಜನ್ ಬಗ್ಗೆ ಒಂದು ಗಾಸಿಪ್ ಕೇಳಿ ಬಂದಿದ್ದರ ಬಗ್ಗೆ ಏನ್ ಹೇಳಿದ್ದಾರೆ ನೋಡಿ