Few days back Hum Fit To India Fit challenge had created a trend. Now Puneeth Rajkumar has given a new challenge to KFI.
ಈ ಹಿಂದೆ ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಟ್ರೆಂಡ್ ಆಗಿತ್ತು ಇದೀಗ ಪುನೀತ್ ರಾಜ್‌ಕುಮಾರ್ ಹ್ಯಾಂಡ್ ಶೇಕ್ ಚಾಲೆಂಜ್‌ನ್ನು ಸಂತೋಷ್ ಆನಂದ್ ರಾಮ್, ರಕ್ಷಿತ್ ಶೆಟ್ಟಿ ಹಾಗೂ ಡ್ಯಾನಿಶ್ ಸೇಠ್‌ಗೆ ಹಾಕಿದ್ದಾರೆ.