After a great success of KCC Season 1 KCC Season 2 has begun. Sudeep and his team Kadamba Lions are busy in the Practice match.
ಕೆಸಿಸಿ ಸೀಸನ್ 1 ಸಕ್ಸಸ್ ನಂತರ ಸೀಸನ್ 2ಶುರುವಾಗಿದ್ದು ಈಗಾಗಲೇ ಕಿಚ್ಚ ಸುದೀಪ್ ತಮ್ಮ ಕದಂಬ ಲಯನ್ಸ್ ಟೀಮ್ ಜೊತೆ ಅಭ್ಯಾಸ ಶುರುಮಾಡಿದ್ದಾರೆ. ಸುದೀಪ್ ತಂಡದಲ್ಲಿ ತರುಣ್ ಸುಧೀರ್, ನಂದ ಕಿಶೋರ್, ಸೆಹ್ವಾಗ್, ಪ್ರವೀನ್ ಇರಲಿದ್ದಾರೆ.