Shiroor Mutt seer ಲಕ್ಷ್ಮೀವರತೀರ್ಥ ಶ್ರೀಗಳು ವೃಂದಾವನ ಸೇರುವ ಕೊನೇ ಕ್ಷಣದಲ್ಲೂ ವಿವಾದಕ್ಕೆ ಕೊನೆಯಿಲ್ಲ

Oneindia Kannada 2018-07-20

Views 321

Controversy not spared Udupi Shiroor Mutt Seer Lakshmivara Tirtha even at last rituals. Pejawara Seer and others express their displeasure about Shiroor Mutt seer for not following Yati dharma.


ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಿದ್ದ ಶೀರೂರು ಮಠ ಲಕ್ಷ್ಮೀವರ ತೀರ್ಥರು ಸಾವಿನಲ್ಲೂ ಚರ್ಚೆಗೆ ಗ್ರಾಸವಾಗಿದ್ದಾರೆ. ಗುರುವಾರ ಸಂಜೆ ಹೊತ್ತಿಗೆ ಶೀರೂರು ಮೂಲ ಮಠದಲ್ಲಿ ವೃಂದಾವನಕ್ಕೆ ಮಣ್ಣು ಅಗೆಯುವ ಹೊತ್ತಿನಲ್ಲೂ ಅಷ್ಟಮಠಗಳ ಪೈಕಿ ವಯಸಿನಲ್ಲಿ ಹಿರಿಯರಾದ ಪೇಜಾವರ ಮಠದ ವಿಶ್ವೇಶ ತೀರ್ಥರು ಇಷ್ಟು ಕಾಲದ ಮನಸಿನ ಕಹಿ ಹೊರಹಾಕಿದ್ದಾರೆ.

Share This Video


Download

  
Report form
RELATED VIDEOS