ಗೆದ್ದಿದ್ದೆಲ್ಲ ದಾನ ಮಾಡಿದ ಫ್ರೆಂಚ್ ಸ್ಟ್ರೈಕರ್ ಕಿಲಿಯಾನ್ ಎಂಬಾಪೆ! | Oneindia Kannada

Oneindia Kannada 2018-07-19

Views 1

ರಷ್ಯಾದಲ್ಲಿ ನಡೆದ 'ಬ್ಯೂಟಿಫುಲ್ ಗೇಮ್' ಫುಟ್ಬಾಲ್ ನ ಜಾಗತಿಕ ಹಬ್ಬದ ಸಂಭ್ರಮ ಕೊನೆಗೊಂಡಿದೆ. ಆದರೆ, 2018ರ ಚಾಂಪಿಯನ್ ಆದ ಫ್ರಾನ್ಸ್ ಸಂಭ್ರಮ ಮುಂದುವರೆದಿದೆ. ಫೀಫಾ 2018ರಲ್ಲಿ ಶ್ರೇಷ್ಠ ಯುವ ಆಟಗಾರ ಪ್ರಶಸ್ತಿ ಗೆದ್ದ ಕಿಲಿಯಾನ್ ಎಂಬಾಪೆ ತಮಗೆ ಸಿಕ್ಕ ಸಂಬಳ, ಬೋನಸ್ ಎಲ್ಲವನ್ನು ದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


After winning the world cup and so many induvisual awards the 19 year old french footballer Mbape has donated all his winning money .

Share This Video


Download

  
Report form
RELATED VIDEOS