ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕ ನಾಪತ್ತೆ | ನಂತರ ಏನಾಯ್ತು?

Oneindia Kannada 2018-07-18

Views 500

A week after having mysteriously gone missing from Kempegowda international Airport from where he was a take a flight to Jaipur on July 10 to reach his native Debra village in Ajmer districts of Rajasthan.


ಮದ್ಯ ಸೇವಿಸಿದ್ದಾನೆ ಎಂದು ವಿಮಾನ ನಿಲ್ದಾಣದಿಂದ ವ್ಯಕ್ತಿಯೊಬ್ಬನನ್ನು ಅಧಿಕಾರಿಗಳು ಹೊರಗೆ ಕಳುಹಿಸಿದ್ದರು. ನಂತರ ಆತ ನಾಪತ್ತೆಯಾಗಿದ್ದ ಎನ್ನಲಾಗಿತ್ತು, ಈ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆತನನ್ನು ಪತ್ತೆ ಹಚ್ಚಿ ಮನೆಗೆ ಕಳುಹಿಸಿದ್ದಾರೆ.

Share This Video


Download

  
Report form
RELATED VIDEOS