Rajya Sabha member Rajeev Chandrasekhar has returned cell phone which was gifted by the state government. He has shared this information in his twitter account saying that tax payers money should not pub like this.
ಕರ್ನಾಟಕ ಸರ್ಕಾರದಿಂದ ರಾಜ್ಯದ ಸಂಸದರಿಗೆ ದುಬಾರಿ ಮೊತ್ತದ ಮೊಬೈಲ್ ಫೋನ್ ವಿತರಿಸಿರುವ ಕ್ರಮವನ್ನು ಖಂಡಿಸಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತಮಗೆ ನೀಡಲಾಗಿದ್ದ ಮೊಬೈಲ್ ಸಹಿತ ಬ್ಯಾಗ್‌ನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ನೀಡಿದ್ದಾರೆ.