ಕೊಡಗಿನಲ್ಲಿ ಮಳೆಯ ಆರ್ಭಟಕ್ಕೆ ತತ್ತರಿಸಿದ ಜನರು | Filmibeat Kannada

Oneindia Kannada 2018-07-17

Views 952

Monsoon 2018: Non stop heavy rain in Kodagu district creates havoc in the district. Farmers are facing many problems due to heavy rain.

ಬಿಡುವು ನೀಡದೆ ಸುರಿಯುವ ಮಳೆ, ಜತೆಯಲ್ಲೇ ಬಿರುಗಾಳಿ, ಮೈಕೊರೆಯುವ ಚಳಿ, ಎಲ್ಲೆಂದರಲ್ಲಿ ಉಕ್ಕಿ ಹರಿಯುವ ನೀರು, ವಿದ್ಯುತ್ ಇಲ್ಲದೆ ಕ್ಯಾಂಡಲ್, ಸೀಮೆಣ್ಣೆ ದೀಪಗಳಿಗೆ ಶರಣಾದ ಜನ, ಬೀಸುವ ಗಾಳಿಗೆ ಯಾವಾಗ ಮರ ಮನೆ ಮೇಲೆ ಬೀಳುತ್ತೋ ಭಯ... ಒಂದೇ ಎರಡೇ! ಇಂಥ ನೂರಾರು ಸಮಸ್ಯೆಗಳು ಕೊಡಗಿನ ಜನರನ್ನಾವರಿಸಿದೆ. ಭೀತಿಯಲ್ಲೇ ಬದುಕ ಬೇಕಾದ ಪರಿಸ್ಥಿತಿ ಇದೀಗ ಎದುರಾಗಿದ್ದು, ಯಾವಾಗ ಮಳೆ ನಿಲ್ಲುತ್ತದೆಯೋ ಎಂದು ಕಾಯುವಂತಾಗಿದೆ.

Share This Video


Download

  
Report form
RELATED VIDEOS