ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಸಿನಿಮಾ ಈಗ ಇದ್ದಕ್ಕಿದ್ದ ಹಾಗೇ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇದು ದರ್ಶನ್ ಅಭಿಮಾನಿಗಳಿಗೆ ಸಂತಸದ ವಿಚಾರ..!!
After 3 years of release Darshan's Airavatha movie is creating trend again in You Tube. It has got more than 7 lakh likes.