ಈ ವಸ್ತುಗಳಿಂದ ನಿಮ್ಮ ಮನೆಯಲ್ಲಿ ಸದಾ ಜಗಳವಾಗುತ್ತೆ | ಎಚ್ಚರ! | Oneindia Kannada

Oneindia Kannada 2018-07-14

Views 13.6K

We all know that negativity attracts negativity. However do you know that what are otherwise considered as normal, regular things in the house can in fact turn out to the harbinger of negativity in your house? Here are those things. So watch video to know about These things will bring negative energy in your house

ಈ ಭೂಮಿಯನ್ನು ಎರಡು ರೀತಿಯ ಶಕ್ತಿಗಳು ಸದಾ ಪ್ರವಹಿಸುತ್ತಿರುತ್ತವೆ. ಒಂದು ಧನಾತ್ಮಕ, ಇನ್ನೊಂದು ಋಣಾತ್ಮಕ ಶಕ್ತಿ. ನಮ್ಮ ಮನೆಯ ಸಮೃದ್ಧಿ, ಶಾಂತಿ, ನೆಮ್ಮದಿ ಎಲ್ಲವೂ ಈ ಶಕ್ತಿಗಳನ್ನು ಅವಲಂಬಿಸಿದೆ. ಮನೆಯಲ್ಲಿ ನೆಮ್ಮದಿ, ಶಾಂತಿ, ಸಮೃದ್ಧಿ ನೆಲೆಸಲು ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ಪ್ರವಹಿಸುವುದು ಅಗತ್ಯ. ಒಂದು ವೇಳೆ ಧನಾತ್ಮಕ ಶಕ್ತಿಗೆ ಯಾವುದಾದರೊಂದು ವಸ್ತು ಅಡ್ಡಿಯಾಗಿ ಋಣಾತ್ಮಕ ಶಕ್ತಿ ಸುಲಭವಾಗಿ ಪ್ರವಹಿಸುತ್ತಿದ್ದರೆ ಮನೆಯ ನೆಮ್ಮದಿ ಕದಡಬಹುದು. ಬನ್ನಿ, ಇವು ಯಾವುವು ಎಂಬುದನ್ನು ನೋಡೋಣ

Share This Video


Download

  
Report form
RELATED VIDEOS