ನಕಲಿ ಹಾಗೂ ಸ್ವಯಂಚಾಲಿತ ಖಾತೆಗಳ ವಿರುದ್ಧ ಸ್ವಚ್ಛತಾ ಅಭಿಯಾನ ಆರಂಭಿಸಿರುವ ಟ್ವಿಟ್ಟರ್ ಅನೇಕ ಶಂಕಾಸ್ಪದ ಖಾತೆಗಳನ್ನು ರದ್ದುಗೊಳಿಸಿದೆ. ಟ್ವಿಟ್ಟರ್ ನ ಈ ಕ್ರಮದಿಂದಾಗಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಅನೇಕ ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ.
Twitter's move to remove suspicious accounts from users' followers has hit the follower count of several eminent persons across the world. Twitter said it wants its users to have confidence that the follower numbers are "meaningful and accurate."