BJP MLC Tara Anuradha will retired on August 2018. On July 12 in Legislative Council she made final speech and thanked to all the members and BJP party to give opportunity.
ಬಿಜೆಪಿ ನಾಯಕಿ, ನಟಿ, ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ ವಿಧಾನ ಪರಿಷತ್ತಿನಲ್ಲಿ ವಿದಾಯದ ಭಾಷಣ ಮಾಡಿದರು. ಆಗಸ್ಟ್ 8ರಂದು ಅವರು ನಿವೃತ್ತರಾಗಲಿದ್ದು, ಇದೇ ಅವರ ಕೊನೆಯ ಅಧಿವೇಶನವಾಗಿದೆ.