ಕರ್ನಾಟಕದಾದ್ಯಂತ ಇಂದೂ ಮುಂದುವರಿಯಲಿದೆ ಧಾರಾಕಾರ ಮಳೆ | Oneindia Kannada

Oneindia Kannada 2018-07-14

Views 272

ಕರ್ನಾಟಕದ ದಕ್ಷಿಣ ಮತ್ತು ಉತ್ತರ ಒಳನಾಡು, ಹಾಗೂ ಕರಾವಳಿ ಬಾಗದಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಲ್ಲಂತೂ ಎಡಬಿಡದೆ ಮಳೆ ಸುರಿಯುತ್ತಲೇ ಇದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಗಳಲ್ಲಿ ಧಾರಾಕಾರ ಮಳೆ ಇಂದು ಸಹ ಸುರಿಯಲಿದೆ.

Heavy to very heavy rain in coastal and south, north interior Karnataka. Heavy to very heavy rain with extremely heavy falls at isolated places very likely over Gujarat region; Heavy rain at a few places with very heavy rain at isolated places very likely over Konkan & Goa

Share This Video


Download

  
Report form
RELATED VIDEOS