ತಮ್ಮ ಹಿಂದು ಪಾಕಿಸ್ತಾನ ಹೇಳಿಕೆಗೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಹಿಂದಿ ಹಾಡಿನ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
Responding to the criticism on his 'Hindu Pakistan' comments, Congress leader Shashi Tharoor on Friday tweeted the song 'Kuchh to log kahenge logon ka kaam hai kehnaa.'