Karnataka Congress MLA's expressed displeasure over petrol, diesel price hike in Karnataka Budget presented by H.D.Kumaraswamy. In a CLP meeting MLA's urge to re consider the decision.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡನೆ ಮಾಡಿದ ಬಜೆಟ್ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಇಂದು ವಿರೋಧ ವ್ಯಕ್ತವಾಯಿತು. ಹಲವು ಶಾಸಕರು ಬಜೆಟ್‌ನ ಹಲವು ಅಂಶಗಳಿಗೆ ವಿರೋಧ ವ್ಯಕ್ತಪಡಿಸಿದರು.