ಬೆಂಗಳೂರು-ಮೈಸೂರು ನಡುವೆ 10 ಪಥಗಳ ರಸ್ತೆ ನಿರ್ಮಾಣ | Oneindia Kannada

Oneindia Kannada 2018-07-11

Views 338

ಬೆಂಗಳೂರಿನಿಂದ-ಮೈಸೂರುವರೆಗೆ 10 ಪಥ ಒಳಗೊಂಡ ರಸ್ತೆ ನಿರ್ಮಿಸಲು ಯೋಜನಾ ವರದಿ ಸಿದ್ಧಗೊಂಡಿದ್ದು, ಎರಡು ಪ್ಯಾಕೇಜ್‌ಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿಧಾನ ಪರಿಷತ್‌ನಲ್ಲಿ ಹೇಳಿದರು.

Public works department minister H.D.Revanna said 10 lanes highway will be constructed between Bengaluru and Mysuru in two packages at the cost estimate of Rs. 3,501 crores. He also said that land acquisition process was completed up to 64 percent.

Share This Video


Download

  
Report form
RELATED VIDEOS