ಕೊನೆಗೂ ಪೌರಕಾರ್ಮಿಕರ ಸಂಬಳವನ್ನ ಬಿಡುಗಡೆ ಮಾಡಿದ ಬಿಬಿಎಂಪಿ | Oneindia Kannada

Oneindia Kannada 2018-07-10

Views 70

BBMP commissioner Manjunath Prasad has finally issued an order releasing Rs.27 crores of salary amount for Pourakarmikas which was pending since January.


ಕಳೆದೆರೆಡು ದಿನದಿಂದ ಭಾರಿ ವಿವಾದಕ್ಕೆ ಕಾರಣವಾಗಿದ್ದ ಬಿಬಿಎಂಪಿ ಪೌರಕಾರ್ಮಿಕರ ವೇತನ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ, ಕೊನೆಗೂ ಗುತ್ತಿಗೆ ಕಾರ್ಮಿಕ ಸುಬ್ರಮಣಿ ಅವರ ಸಾವಿನ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ ಮಂಗಳವಾರ ಬಾಕಿ ಇದ್ದ 27 ಕೋಟಿ ವೇತನವನ್ನು ಬಿಡುಗಡೆ ಮಾಡಿದೆ.

Share This Video


Download

  
Report form
RELATED VIDEOS