Dacchu deepa is a new Kannada movie directed by Ranjith. It seems like it has the story od darshan and sudeep friendship.
ನಿರ್ದೇಶಕ ರಂಜಿತ್ ದಚ್ಚು ದೀಪು ಅನ್ನುವ ಹೊಸ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾ ಹೆಸರು ನೋಡಿದ್ರೆ ಇದು ದರ್ಶನ್ ಹಾಗೂ ಸುದೀಪ್ ಅವರ ಸ್ನೇಹ ಸಾರುವ ಸಿನಿಮಾ ಇರಬಹುದು ಅನ್ನಿಸುತ್ತದೆ.