Good news is awaiting for Shivrajkumar and Sudeep fans. Prem will be announcing the date of the audio song relase of The Villain movie.
ಶಿವರಾಜ್‌ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಸಿನಿಮಾದ ಹಾಡೊಂದನ್ನು ರಿಲೀಸ್ ಮಾಡುವುದರ ಕುರಿತು ಇಂದು ಸಂಜೆ ಪ್ರೇಮ್ ತಿಳಿಸಲಿದ್ದಾರೆ. .