ವಿದೇಶದಲ್ಲಿ ಕಮಾಲ್ ಮಾಡ್ತಿದೆ ಪುನೀತ್ "ಬೊಂಬೆ ಹೇಳುತೈತೆ" ಹಾಡು..! | Filmibeat Kannada

Filmibeat Kannada 2018-07-07

Views 2.6K

ಪುನೀತ್ ರಾಜ್‌ಕುಮಾರ್ ಅಭಿನಯದ ವಿಜಯ ಪ್ರಕಾಶ್ ಹಾಡಿರುವ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಹಾಡು ವಿದೇಶದಲ್ಲೂ ಕಮಾಲ್ ಮಾಡ್ತಿದೆ. ಜಪಾನ್ ಹಬ್ಬದಲ್ಲಿ ಬೊಂಬೆ ಹಾಡು ಸಖತ್ ಫೇಮಸ್ ಆಗಿದೆ. .

Share This Video


Download

  
Report form
RELATED VIDEOS